ಚೆನ್ನಪ್ಪ ಹುದ್ದಾರ್ ಕನ್ನಡ ಚಲನಚಿತ್ರೋದ್ಯಮದ ಭಾರತೀಯ ಗಾಯಕ ಮತ್ತು ನಟ. ಝೀ ಕನ್ನಡದಲ್ಲಿ ಪ್ರಸಾರವಾದ ಜನಪ್ರಿಯ ಕಾರ್ಯಕ್ರಮವಾದ ಸ ರಿ ಗ ಮ ಪ ಕನ್ನಡದ ೧೧ ನೇ ಆವೃತ್ತಿಯ ವಿಜೇತರಾಗಿದ್ದಾರೆ. == ವೃತ್ತಿಜೀವನ == ಚನ್ನಪ್ಪ ಹುದ್ದಾರ್ ೨೦೧೬ ರಲ್ಲಿ ಜೀ ಕನ್ನಡದ ಸ ರಿ ಗ ಮ ಪ ಸೀಸನ್ ೧೧ ರಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ಗೆದ್ದಿದ್ದರು. ನಂತರ ೨೦೧೬ ರಲ್ಲಿ , ಅವರು ಅನೇಕ ಚಲನಚಿತ್ರ ಗೀತೆಗಳಿಗೆ ಧ್ವನಿಯಾದರು. ಚಿಕ್ಕಪ್ಪನಿಂದ ನಟನಾ ತರಬೇತಿ ಪಡೆದು ಹೀರೋ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. == ಧ್ವನಿಮುದ್ರಿಕೆ == === ಹಿನ್ನೆಲೆ ಗಾಯಕರಾಗಿ === === ದೂರದರ್ಶನ === == ನಟನಾಗಿ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಚನ್ನಪ್ಪ ಹುದ್ದಾರ್ ಐ ಎಮ್ ಡಿ ಬಿನಲ್ಲಿ